ದೇವಭೂಮಿಯ ಮಹಾಪತನ(ಕಾರ್ತಿಕಾದಿತ್ಯ ಬೆಳ್ಗೋಡು) - Devabhoomiya Mahapatana(Kartikaditya Belgodu)
- Product Code: XN-ZCF
- Availability: In Stock
- ₹325.00
₹292.50
"ಘಟ್ಟಗಳ ಕಾಡುಗಳನ್ನು ಮತ್ತು ನದಿಗಳನ್ನು ನಾವು ಹೇಗೆ ಕ್ರೂರವಾಗಿ ನಡೆಸಿಕೊಂಡಿದ್ದೇವೆಂಬುದನ್ನು ಸಶಕ್ತವಾಗಿ, ಕೆಲವೆಡೆ ವ್ಯಂಗ್ಯವಾಗಿ, ಮತ್ತು ಅಂತಿಮವಾಗಿ ದುರಂತಮಯವಾಗಿ ತೆರೆದಿಡುವ ಕೃತಿ.” - *ಟಾಟಾ ಲಿಟರೇಚರ್ ಲೈವ್!*

