WhatsApp ಮೂಲಕ ಸಂಪರ್ಕಿಸಿ
ಆಡಲು ಆಟಿಕೆ ಬೇಕಿಲ್ಲಾ(ಸ್ವಾತಿ ಭಟ್) - Adalu Atike Bekilla(Swathi Bhat)

ಆಡಲು ಆಟಿಕೆ ಬೇಕಿಲ್ಲಾ(ಸ್ವಾತಿ ಭಟ್) - Adalu Atike Bekilla(Swathi Bhat)

  • Product Code: 9788198108463
  • Availability: In Stock
  • ₹90.00
  • ₹81.00



ಗುಬ್ಬಿ ಮೊದಲನೇ ಬಾರಿ ಅಪ್ಪ ಅಮ್ಮನ ಬಿಟ್ಟು ಅಜ್ಜಿ ಮನೆಯಲ್ಲಿ ಉಳ್ಕೊಂಡಿದ್ದಾಳೆ. ಅಲ್ಲಿ ಆಡಲು ಒಂದು ದೊಡ್ಡ ಚೀಲದಲ್ಲಿ ಆಟಿಕೆಗಳನ್ನು ತಂದಿದ್ದಾಳೆ. ಗುಬ್ಬಿ ಅವುಗಳೊಂದಿಗೆ ಆಡಿದಳೋ ಅಥವಾ ಬೇರೆ ಅದಕ್ಕಿಂತ ಹೆಚ್ಚು ಆಹ್ಲಾದಕರವಾದ ಕೆಲಸಗಳನ್ನ ಮಾಡಿದಳೋ? ಪ್ರಕೃತಿಯ ಮಡಿಲಿನಲ್ಲಿ ಇರುವ ಹಳ್ಳಿ ಮನೆಯಲ್ಲಿ ಗುಬ್ಬಿ ಹೇಗೆ ಕಾಲ ಕಳೆದಳು? ಈ ವಿವರಣೆ ಇಲ್ಲಿ ಪದ್ಯ ರೂಪದಲ್ಲಿದೆ.

There are no reviews for this product.

Write a review

Note: HTML is not translated!
Bad           Good