ಮಕ್ಕಳು ಮಕ್ಕಳಾಗಿರಲು ಬಿಡಿ(ಡಾ. ವಿರೂಪಾಕ್ಷ ದೇವರಮನೆ) - Makkalu Makkalagiralu Bidi(Dr. Virupaksha Devaramane)
- Product Code: 310
- Availability: In Stock
- ₹300.00
₹270.00
ಮಕ್ಕಳು ಆಡಲಿ, ಓಡಲಿ, ಜಾರಲಿ, ಬೀಳಲಿ ಮಕ್ಕಳು ಮಕ್ಕಳಾಗಿರಲಿ ಬಿಡಿ ! ಗೋಡೆ ಗೀಚಲಿ, ಬಣ್ಣ ಹಚ್ಚಿದರಾಯ್ತು ಸೋಫಾ ಕೊಳೆಯಾಗಲಿ, ತೊಳೆದರಾಯ್ತು ಮಕ್ಕಳು ಮಕ್ಕಳಾಗಿರಲಿ ಬಿಡಿ ! ಸಭ್ಯತೆಯ ಹೆಸರಿನಲಿ ಮೌನಿಗಳಾಗದಿರಲಿ ಶಿಸ್ತಿನ ಭಯದಲಿ ಮಾತು ಮರೆಯದಿರಲಿ ತಪ್ಪು ಮಾಡುವ ಆತಂಕದಲಿ ಬಾಲ್ಯ ಕಳೆದು ಹೋಗದಿರಲಿ ಸಂವೇದನಾಶೀಲ ಪೋಷಕರು ವಿಶ್ವಶಾಂತಿಯ ಹರಿಕಾರರು ! ದಯೆಯಿರುವ, ಭಯವಿರದ ಮಕ್ಕಳು ಈ ಜಗದ ಭರವಸೆಯ ನಕ್ಷತ್ರಗಳು ಅವರು ಹೊಳೆಯಲು, ಬೆಳೆಯಲು, ಬೆಳಗಲು ಮಕ್ಕಳು ಮಕ್ಕಳಾಗಿರಲು ಬಿಡಿ

