ಮಹಾಭಾರತ ಅನ್ವೇಷಣೆ(ಜಗದೀಶಶರ್ಮಾ ಸಂಪ) - Mahabharata Anveshane(Jagadisha Sharma Sampa)
- Product Code: XN-MA-JSS
- Availability: In Stock
- ₹180.00
₹162.00
ಮಹಾಭಾರತ ಅನ್ವೇಷಣೆ ಹುಡುಕಿದಷ್ಟೂ ಹುಡುಕಲು ಉಳಿಯುವ ಅನನ್ಯತೆ ಮಹಾಭಾರತದ್ದು. ವ್ಯಾಸರು ಬರೆದಂದಿನಿಂದ ಈ ಹುಡುಕಾಟ ನಡೆದಿದೆ. ಅದು ಇನ್ನೂ ಮುಗಿದಿಲ್ಲ, ಮುಗಿಯುವುದೂ ಇಲ್ಲ. *** ಯಾರದೋ ಮನಸ್ಸಿನಲ್ಲಿ ಏನೋ ಪ್ರಶ್ನೆ ಹುಟ್ಟುತ್ತದೆ. ಅದು ಅವರವರ ಬದುಕಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಉತ್ತರವನ್ನು ಹುಡುಕುತ್ತಾ ಅವರು ಸಾಗುತ್ತಾರೆ. ಅದಕ್ಕೆಲ್ಲ ಉತ್ತರ ಸಿಗುವ ಒಂದು ಗಮ್ಯವಿದೆ. ಅದು ಮಹಾಭಾರತ. *** ಕೇಳಿದ್ದಕ್ಕೆ ಹೇಳುತ್ತಾ ಹೋದಾಗ ಈ ಕೃತಿ ಮೂಡಿಬಂತು. ಜಿಜ್ಞಾಸೆಯೇ ಅನ್ವೇಷಣೆಯ ಮೂಲ. ಅನ್ವೇಷಣೆಯೇ ಆನಂದದ ಮೂಲ. ***


