WhatsApp ಮೂಲಕ ಸಂಪರ್ಕಿಸಿ
ದಶಕಂಠ ರಾವಣ(ಜಗದೀಶಶರ್ಮಾ ಸಂಪ) - Dashakanta Ravana(Jagadisha Sharma Sampa)

ದಶಕಂಠ ರಾವಣ(ಜಗದೀಶಶರ್ಮಾ ಸಂಪ) - Dashakanta Ravana(Jagadisha Sharma Sampa)

  • Product Code: XN-DR-JS
  • Availability: In Stock
  • ₹350.00
  • ₹315.00



ಅವನು ಬ್ರಹ್ಮನ ಮರಿಮಗ. ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ. ಅಸ್ತ್ರವಿದ್ಯೆಯಲ್ಲಿ ಕುಶಲ. ತಂತ್ರಗಾರಿಕೆಯಲ್ಲಿ ಪ್ರಚಂಡ. ಬಲಿಷ್ಠ-ಸಮರ್ಥ-ಪರಾಕ್ರಮಿ. ಅನ್ನಿಸಿದ್ದನ್ನು ಸಾಽಸಿ ಮುಗಿಸುವವ. ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು. ಒಂದು ವರ; ಒಂದು ತಪ್ಪು ಒಂದು ತಪ್ಪು; ಒಂದು ಶಾಪ ಮತ್ತೊಂದು ವರ; ಮತ್ತೊಂದು ತಪ್ಪು ಮತ್ತೊಂದು ತಪ್ಪು; ಮತ್ತೊಂದು ಶಾಪ ಹೀಗೆ ಸಾಗಿತು ಅವನ ಬದುಕು. ಏಕಾಯಿತು? ಏನಾಯಿತು? ತ್ರಿಭುವನ ತಲ್ಲಣನ ಇತಿವೃತ್ತ ಮೂಲಕ್ಕೆ ನಿಷ್ಠವಾದ ನಿರೂಪಣೆ ಅದೇ ದಶಕಂಠ ರಾವಣ

There are no reviews for this product.

Write a review

Note: HTML is not translated!
Bad           Good

Related Products

ರಾವಣ: ಆರ್ಯಾವರ್ತದ ವೈರಿ(ಅಮಿಶ್ ತ್ರಿಪಾಠಿ) - Raavana: Enemy of Aryavarta(Amish Tripati)

ರಾವಣ: ಆರ್ಯಾವರ್ತದ ವೈರಿ(ಅಮಿಶ್ ತ್ರಿಪಾಠಿ) - Raavana: Enemy of Aryavarta(Amish Tripati)

ಅಮಿಶ್ ತ್ರಿಪಾಠಿ ಅವರ 'ರಾಮಚಂದ್ರ ಸರಣಿ'ಯ ಮೂರನೇ ಪುಸ್ತಕವಿದು. ಲಂಕೆಯ ಅಧಿಪತಿ ರಾವಣನ ಬದುಕಿನ ಅಜ್ಞಾತ ಪುಟಗಳನ್ನು ಈ ಕ..

₹449.00 ₹499.00