ಬೆಳಕಿನೊಂದು ಕಿರಣ ಮೇರಿ ಕ್ಯೂರಿ(ನೇಮಿಚಂದ್ರ) - Belakinondu Kirana Marie Curie(Nemichandra)
- Product Code: XN-BKMC-N
- Availability: In Stock
- ₹80.00
₹72.00
ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಪೋಲ್ಯಾಂಡಿನ ಖ್ಯಾತ ಮಹಿಳೆ, ವಿಜ್ಞಾನಿ ಮೇರಿ ಕ್ಯೂರಿ. ಪರಾಡಳಿತದ ಪದತಳದಲ್ಲಿ ತುಳಿಯಲ್ಪಟ್ಟ ಸಣ್ಣ ದೇಶ ಪೋಲೆಂಡಿನಲ್ಲಿ ಮಹಿಳೆಯಾಗಿ ಸಾಧಿಸುವುದು ಸುಲಭದ ಹಾದಿಯಾಗಿರಲಿಲ್ಲ. ಜೊತೆಗೆ ಎರಡು ಬಾರಿ ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಅವರ ಬದುಕು - ಜೀವಮಾನ ಸಾಧನೆ - ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನವಿರಾಗಿ ಮಕ್ಕಳಿಗೆ ಸರಳವಾಗಿ ಕುತೂಹಲಕಾರಿಯಾಗಿ ನೀಡಿದ್ದಾರೆ ಲೇಖಕಿ ನೇಮಿಚಂದ್ರ.

