ಪರಿಸರದ ಕತೆ(ಪೂರ್ಣಚಂದ್ರ ತೇಜಸ್ವಿ ಕೆ ಪಿ) - Parisarada Kathe(Poornachandra Tejasvi K P)
- Product Code: PARISARADAKATE
- Availability: In Stock
- ₹129.00
₹112.00
ನಾವೆಲ್ಲಿ ನೋಡಿದರೂ ಕಾಣದ ನಮ್ಮ ಸುತ್ತಲಿನ ಬದುಕು-ಪರಿಸರದಲ್ಲೇ ಸೂಕ್ಷ್ಮ ವಿವರಗಳನ್ನು ಕಾಣುವ, ಅದರ ಮೂಲಕ ಅರಿವಿನ ಮಿಂಚನ್ನು ತೋರಿಸುವ ತೇಜಸ್ವಿಯವರ ಈ ಕತೆಗಳು ಕನ್ನಡಕ್ಕೆ ಹೊಸದು. ಪರಿಸರ ಪ್ರಜ್ಞೆಯು ವಾದ, ಹೋರಾಟ, ಅಂಕಿ, ಅಂಶಗಳಷ್ಟೇ ಅಲ್ಲ ಪ್ರಕೃತಿಯೊಡನೆ ಸುಖ-ದುಖಃದ ಸಂವಾದದ ಸಂಭಂಧವೂ ಹೌದು.
ತಮ್ಮ ಎಂದಿನ ವಿಶಿಷ್ಠ ಶೈಲಿಯ ಮೂಲಕ ತೇಜಸ್ವಿ ಈ ಸಂವಾದದ ಸಂಭಂದವನ್ನು ಆಪ್ತವಾಗಿಸಿದ್ದಾರೆ.







