WhatsApp ಮೂಲಕ ಸಂಪರ್ಕಿಸಿ
ಶಾಪ(ಗೋಪಾಲಕೃಷ್ಣ ಕುಂಟಿನಿ) - Shaapa(Gopalakrishna Kuntini)

ಶಾಪ(ಗೋಪಾಲಕೃಷ್ಣ ಕುಂಟಿನಿ) - Shaapa(Gopalakrishna Kuntini)

  • Product Code: SHAAPA
  • Availability: In Stock
  • ₹270.00
  • ₹240.00

ಯಾಕೆ ಕೊಡುತ್ತಾರೆ ಶಾಪ?

ನಿನ್ನ ಕರ್ಮಫಲವನ್ನು ನಿನಗೆ ತೋರಿಸಲು. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದೇ ಆಗುತ್ತದೆ ಎನ್ನುತ್ತಾರಲ್ಲಾ, ಅದಕ್ಕೆ.

ಅರ್ಥವಾಗದ ಹೊತ್ತಿನಲ್ಲಿ ಅರ್ಥಮಾಡಿಸಲು. ಅಹಂಕಾರ, ಅನ್ಯಾಯ, ಅವಮಾನಗಳಿಗೆ ಶಿಕ್ಷಿಸಲು ಮತ್ತು  ಪಶ್ಚಾತ್ತಾಪಪಡಿಸಲು. ಶಾಪ ಎಂದರೆ ಎಚ್ಚರಿಕೆ. ಶಾಪ ಎಂದರೆ ಸಂದೇಶ. ಶಾಪ ಎಂದರೆ ಪರಿಣಾಮ. ಶಾಪ ಎಂದರೆ ತಿರುವು, ಶಾಪ ಎಂದರೆ ಮುಕ್ತಿ. ಶಾಪ ಎಂದರೆ ಪಾಠ. ಶಾಪ ಎಂದರೆ ನೈತಿಕ ಪಾಠದ ಬೆನ್ನುಡಿ. ಅದು ಮುಗಿದ ಪುಸ್ತಕದ ಕೊನೆಯ ಸಾಲು ಮತ್ತು ಹೊಸ ಪುಸ್ತಕದ ಮೊದಲ ಸಾಲು. ಅದು ದೌರ್ಬಲ್ಯದ ಮುಕ್ತಾಯ, ಆಶಾವಾದದ ಆರಂಭ. ಅದು ಬದುಕಿನ ಹೆಜ್ಜೆಗಳನ್ನು ಸುಧಾರಿಸಿ ತೋರಿಸುವ ಹಾದಿ. ಧರ್ಮ, ಮೌಲ್ಯ ಮತ್ತು ನಿಯಮಗಳ ಹಾದಿಗೆ ರಹದಾರಿ.

ಶಾಪ ಕೇವಲ ಶಬ್ದವಲ್ಲ, ಅದು ಕಾಲ ಬರೆದುಕೊಟ್ಟ ಕಥೆ.

There are no reviews for this product.

Write a review

Note: HTML is not translated!
Bad           Good

Related Products

Only ಪಾಲಿಟಿಕ್ಸ್(ಗೋಪಾಲಕೃಷ್ಣ ಕುಂಟಿನಿ) - Only Politics(Gopalakrishna Kuntini)

Only ಪಾಲಿಟಿಕ್ಸ್(ಗೋಪಾಲಕೃಷ್ಣ ಕುಂಟಿನಿ) - Only Politics(Gopalakrishna Kuntini)

ಮರುಭೂಮಿಯ ರಾಜ್ಯವೊಂದರ ರಾಜನಿಗೆ ಒಮ್ಮೆ ಒಂಟೆಗಳೆಲ್ಲಾ ನಕ್ಕಂತೆ ಕನಸು ಬೀಳುತ್ತದೆ. ಒಂಟೆಗಳೇಕೆ ನಕ್ಕವು?' ಎಂದು ರಾಜ ಪಂ..

₹180.00 ₹200.00
PoK: ಕಾಣದ ರೇಖೆಯ ಕಥನ(ಗೋಪಾಲಕೃಷ್ಣ ಕುಂಟಿನಿ) - PoK: Kaanada Rekheya Kathana(Gopalakrishna Kuntini)

PoK: ಕಾಣದ ರೇಖೆಯ ಕಥನ(ಗೋಪಾಲಕೃಷ್ಣ ಕುಂಟಿನಿ) - PoK: Kaanada Rekheya Kathana(Gopalakrishna Kuntini)

ಪ್ರಧಾನಿ ನೆಹರೂ ಆಗ ಮಾಡಿದ ಎರಡು ತಪ್ಪುಗಳು ಐತಿಹಾಸಿಕ ಪ್ರಮಾದಕ್ಕೆ ಕಾರಣವಾದವು. ಝೀಲಂ ನದಿಯನ್ನು ದಾಟಿ ಮುಂದೆ ಹೋಗದಂತೆ..

₹108.00 ₹120.00
ಕೃಷ್ಣ ಭಾರತ(ಗೋಪಾಲಕೃಷ್ಣ ಕುಂಟಿನಿ) - Krishna Bharatha(Gopalakrishna Kuntini)

ಕೃಷ್ಣ ಭಾರತ(ಗೋಪಾಲಕೃಷ್ಣ ಕುಂಟಿನಿ) - Krishna Bharatha(Gopalakrishna Kuntini)

ಮಹಾಭಾರತದ ನಾಯಕ ಯಾರೇ ಇರಬಹುದು, ಆದರೆ ನಿರ್ಣಾಯಕ ಖಂಡಿತಕ್ಕೂ ಕೃಷ್ಣನೇ. ಯಾವಾಗ ಕೃಷ್ಣ ಮಹಾಭಾರತದೊಳಗೆ ಬಂದನೋ ಆಮೇಲೆ ಅವ..

₹180.00 ₹200.00