ಗಣಿತದ ಗಮ್ಮತ್ತು -1(ಕೃಷ್ಣ ಚೈತನ್ಯ ಟಿ. ಎಸ್ ) - Ganitada Gammattu - Vol. 1(Krishna Chaitanya T.S)
- Product Code: GANITA
- Availability: In Stock
- ₹150.00
₹130.00
“ಗಣಿತವೆಂದರೆ ಕೇವಲ ಕ್ಲಿಷ್ಟಕರ ಸೂತ್ರಗಳಲ್ಲ, ಅದು ಪ್ರಕೃತಿ ನಮ್ಮೊಂದಿಗೆ ನಡೆಸುವ ಮೌನ ಸಂಭಾಷಣೆ. ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಈ ‘ಗಣಿತ ನಮಗೆಲ್ಲಿ ಉಪಯೋಗವಾಗುತ್ತದೆ?’ ಎಂಬ ಸಹಜ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡ ಈ ಕೃತಿ, ನಮ್ಮ ನಿತ್ಯಜೀವನದ ಸಾಮಾನ್ಯ ವಸ್ತುಗಳಲ್ಲಿ ಅಡಗಿರುವ ಗಣಿತದ ವಿಸ್ಮಯವನ್ನು ತೆರೆದಿಡುತ್ತದೆ. ಗಣಿತವು ವಿಶ್ವದ ನಿಯಮಗಳನ್ನು ಅರಿಯಲು ಇರುವ ಏಕೈಕ ಭಾಷೆ ಮತ್ತು ಬದುಕಿನ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಾರ್ಕಿಕ ಶಕ್ತಿ. ಮಕ್ಕಳ ಮನದಲ್ಲಿರುವ ಗಣಿತದ ಭಯವನ್ನು ಹೋಗಲಾಡಿಸಿ, ವಿಷಯದ ಬಗ್ಗೆ ಕುತೂಹಲ ಮತ್ತು ಪ್ರೀತಿಯನ್ನು ಮೂಡಿಸುವುದೇ ಈ ಪುಸ್ತಕದ ಮೂಲ ಆಶಯ. ಇದೊಂದು ಪಠ್ಯಪುಸ್ತಕವಲ್ಲ, ಬದಲಾಗಿ ಗಣಿತದ ಸೌಂದರ್ಯವನ್ನು ಸವಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಕೈಪಿಡಿ. ಬನ್ನಿ, ‘ಗಣಿತದ ಗಮ್ಮತ್ತ’ನ್ನು ಆಸ್ವಾದಿಸೋಣ!"
--




