WhatsApp ಮೂಲಕ ಸಂಪರ್ಕಿಸಿ
ಹೂಡಿಕೆದಾರರ ಕೈಪಿಡಿ ಭಾಗ -1(ಚಂದ್ರಶೇಖರ ಮದಭಾವಿ) - Hoodikedaarara Kaipidi Vol.-1(Chandrashekhar Madabhavi)

ಹೂಡಿಕೆದಾರರ ಕೈಪಿಡಿ ಭಾಗ -1(ಚಂದ್ರಶೇಖರ ಮದಭಾವಿ) - Hoodikedaarara Kaipidi Vol.-1(Chandrashekhar Madabhavi)

  • Product Code: HOODIKADARA
  • Availability: In Stock
  • ₹150.00
  • ₹130.00



ಹಣವನ್ನು ಕೇವಲ ಸಂಪಾದಿಸುವುದಲ್ಲ,

ಅದು ನಿಮಗಾಗಿ ದುಡಿಯುವಂತೆ ಮಾಡುವುದು ಹೇಗೆ?

ಈ ಪುಸ್ತಕವು ಹಣವನ್ನು ಕೇವಲ ಸಂಪಾದಿಸುವ ಹಂತವನ್ನು ದಾಟಿಅದನ್ನು ಜಾಣ್ಮೆಯಿಂದ ಉಳಿಸಿಬೆಳೆಸಿ ಮತ್ತು ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವ ಕಲೆಯನ್ನು ನಿಮಗೆ ಕಲಿಸುತ್ತದೆ. ಇಂದಿನ ಕಾಲದಲ್ಲಿ ಕೇವಲ ದುಡಿಯುವುದರಿಂದ ಅಥವಾ ಒಂದೇ ಆದಾಯದ ಮೂಲದ ಮೇಲೆ ನಂಬಿಕೆ ಇಡುವುದರಿಂದ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಸಾಧ್ಯವಿಲ್ಲ. ದುಡಿದ ಹಣವನ್ನು ಸರಿಯಾದ ದಿಕ್ಕಿನಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.

ಆದರೆ “ಹೂಡಿಕೆ” ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದೇ ಬ್ಯಾಂಕ್‌ ಎಫ್‌ಡಿ ಅಥವಾ ಬಂಗಾರ. ನಿಜಕ್ಕೂ ನಮ್ಮ ಮುಂದೆ ಇನ್ನೂ ಅನೇಕ ಲಾಭದಾಯಕ ಮತ್ತು ಪರಿಣಾಮಕಾರಿ ಆಯ್ಕೆಗಳು ಇವೆ ಎಂಬುದು ನಿಮಗೆ ಗೊತ್ತೇ?

ಸ್ಥಿರ ಠೇವಣಿಗಳಿಂದ ಹಿಡಿದು ರಾಷ್ಟ್ರೀಯ ಉಳಿತಾಯ ಪಮಾಣಪತಗಳುಕಾರ್ಪೊರೇಟ್‌ ಎಫ್‌ಡಿಎನ್‌ಸಿಡಿಅಂಚೆ ಕಚೇರಿ ಮಾಸಿಕ ಆದಾಯ ಯೋಜನೆವಾರ್ಷಿಕ ವೇತನ ಯೋಜನೆಪಿಂಚಿಣಿ ಯೋಜನೆಸಾರ್ವಜನಿಕ ಭವಿಷ್ಯ ನಿಧಿ ಮುಂತಾದವುಗಳಲ್ಲಿ ಸುರಕ್ಷಿತವಾಗಿ ಹಣವನ್ನು ಹೂಡುವ ಮಾರ್ಗಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ನಿಮ್ಮ ಜೀವನದ ಗುರಿಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ರೂಪಿಸುವುದಕ್ಕೂ ಈ ಪುಸ್ತಕ ದಾರಿ ತೋರಿಸುತ್ತದೆ.

ನೀವು ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಟ್ಟ ಯುವಕರಾಗಿರಲಿನಿವೃತ್ತಿಯ ಹಾದಿಯಲ್ಲಿರುವ ಹಿರಿಯರಾಗಿರಲಿ ಅಥವಾ ಗೃಹಿಣಿಯರಾಗಿರಲಿ - ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಈ ಪುಸ್ತಕ ಒಂದು ವಿಶ್ವಾಸಾರ್ಹ ಕೈಪಿಡಿಯಂತೆ ಕೆಲಸ ಮಾಡುತ್ತದೆ.

ನೀವೂ ಕೂಡ ಈ ಪುಸ್ತಕವನ್ನು ಓದಿಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಇಂದೇ ಆರಂಭಿಸಿ!

 

 

There are no reviews for this product.

Write a review

Note: HTML is not translated!
Bad           Good

Related Products

ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)

ಗಳಿಕೆ ಉಳಿಕೆ ಹೂಡಿಕೆ(ರಂಗಸ್ವಾಮಿ ಮೂಕನಹಳ್ಳಿ) - Galike Ulike Hoodike(Rangaswamy Mookanahalli)

ಹಣಕಾಸು ವ್ಯವಸ್ಥೆಯನ್ನು ಹೇಗೆ ಕಟ್ಟಲಾಗಿದೆ ಎನ್ನುವುದನ್ನು ಎಲ್ಲಕ್ಕೂ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ನಿಮಗೆಲ್ಲಾ ..

₹243.00 ₹270.00
ಷೇರು ಮಾರುಕಟ್ಟೆ : ಸಮಗ್ರ ಹೂಡಿಕೆ ಮಾರ್ಗದರ್ಶಿ(ರಂಗಸ್ವಾಮಿ ಮೂಕನಹಳ್ಳಿ) - Sheru Maarukatte : Guide in Stock Market Investment(Rangaswamy Mookanahalli)

ಷೇರು ಮಾರುಕಟ್ಟೆ : ಸಮಗ್ರ ಹೂಡಿಕೆ ಮಾರ್ಗದರ್ಶಿ(ರಂಗಸ್ವಾಮಿ ಮೂಕನಹಳ್ಳಿ) - Sheru Maarukatte : Guide in Stock Market Investment(Rangaswamy Mookanahalli)

ಷೇರು ಮಾರುಕಟ್ಟೆ ಎಂದ ತಕ್ಷಣ ಬಹುತೇಕರದು ತೆನಾಲಿ ರಾಮನ ಬೆಕ್ಕಿನ ಕಥೆ! ಹಾಲು ತಣ್ಣಗಿದ್ದರೂ ಬೆಕ್ಕು ಬಟ್ಟಲನ್ನ ಮುಟ್ಟಲು..

₹292.50 ₹325.00