WhatsApp ಮೂಲಕ ಸಂಪರ್ಕಿಸಿ
ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar)
ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar) 

ಅಪರೋಕ್ಷ(ಸಹನಾ ವಿಜಯಕುಮಾರ್) - Aparoksha(Sahana Vijayakumar)

  • Product Code: APAROKSHA
  • Availability: In Stock
  • ₹360.00
  • ₹310.00

ಈ ಕೃತಿಯು ಸಮಕಾಲೀನ ವಸ್ತುವನ್ನು ಆಧರಿಸಿದೆ. ಲಿವ್-ಇನ್ ಜೋಡಿಯೊಂದು ಇದರ ಕೇಂದ್ರ. ಆಧುನಿಕತೆ, ಅದರ ಏಳು-ಬೀಳುಗಳ ವಿವಿಧ ಮುಖಗಳು, ಅವು ತಂದೊಡ್ಡುವ ಸ್ಥಿತಿಗಳು ಕಥೆಯ ಹಂದರದಲ್ಲಿ ತೋರಿಕೊಂಡಿವೆ. ಈ ಸ್ಥಿತ್ಯಂತರ ಕಾಲವನ್ನು ಬಿಂಬಿಸಲು ಬಳಕೆಯಾಗಿರುವ ಸಾಹಿತ್ಯಕ ಸಾಮಗ್ರಿಗಳಲ್ಲಿ ನನ್ನ ಪ್ರಿಯ ಹವ್ಯಾಸವಾದ ಹಿಮಾಲಯಚಾರಣವೂ ಸೇರಿದ್ದು ನನಗೆ ಅನಿರೀಕ್ಷಿತ ಅಂಶ.

There are no reviews for this product.

Write a review

Note: HTML is not translated!
Bad           Good

Related Products

ಕ್ಷಮೆ(ಸಹನಾ ವಿಜಯಕುಮಾರ್) - Kshame(Sahana Vijayakumar)

ಕ್ಷಮೆ(ಸಹನಾ ವಿಜಯಕುಮಾರ್) - Kshame(Sahana Vijayakumar)

ಪ್ರಕಾಶಕರು : ಸಾಹಿತ್ಯ ಭಂಡಾರ..

₹234.00 ₹260.00
ಕಶೀರ(ಸಹನಾ ವಿಜಯಕುಮಾರ್) - Kashira(Sahana Vijayakumar)

ಕಶೀರ(ಸಹನಾ ವಿಜಯಕುಮಾರ್) - Kashira(Sahana Vijayakumar)

ಪ್ರಜಾಪತಿ ಕಶ್ಯಪ ನಿರ್ಮಿತವಾದ ದೇಶವೇ ಕಶ್ಮೀರ, ಪ್ರವಾಸಿ ತಾಣವೆಂಬ ವರ್ಣನೆ ಈ ಕಾದಂಭರಿಯಲ್ಲಿ ಇಲ್ಲ.ಕಾಶ್ಮೀರಿ ಯುವಕರ ಮನ..

₹391.50 ₹435.00
ಅವಸಾನ(ಸಹನಾ ವಿಜಯಕುಮಾರ್) - Avasana(Sahana Vijaykumar)

ಅವಸಾನ(ಸಹನಾ ವಿಜಯಕುಮಾರ್) - Avasana(Sahana Vijaykumar)

‘ಅವಸಾನ’ ಕಾದಂಬರಿಯ ಕಥಾವಸ್ತು, ಪಂಢರಾಪುರ- ಕಾಮಾಣಪುರಗಳನ್ನು ಒಳಗೊಂಡಿದೆ. ಸಹನಾ ವಿಜಯಕುಮಾರ್‌ ಅವರ ಮೂರನೇ ಕಾದಂಬರಿ. ತ..

₹370.00 ₹405.00
ಮಾಗಧ(ಸಹನಾ ವಿಜಯಕುಮಾರ್) - Maagadha(Sahana Vijayakumar)

ಮಾಗಧ(ಸಹನಾ ವಿಜಯಕುಮಾರ್) - Maagadha(Sahana Vijayakumar)

ಇದು ಸುಪ್ರಸಿದ್ಧ ಮೌರ್ಯವಂಶದ ರಾಜ ಅಶೋಕನ ಕುರಿತ ಐತಿಹಾಸಿಕ ಕಾದಂಬರಿ. ಕಥಾನಕದ ಸಂದರ್ಭ ಕಲಿಂಗಯುದ್ಧ. ಕಥಾವಸ್ತು ರೂಪಿತವ..

₹823.50 ₹915.00
ಕನ್ನಡಿ(ಸಹನಾ ವಿಜಯಕುಮಾರ್) - Kannadi(Sahana Vijayakumar)

ಕನ್ನಡಿ(ಸಹನಾ ವಿಜಯಕುಮಾರ್) - Kannadi(Sahana Vijayakumar)

ಪ್ರಕಾಶಕರು : ಸಾಹಿತ್ಯ ಭಂಡಾರ..

₹270.00 ₹300.00