WhatsApp ಮೂಲಕ ಸಂಪರ್ಕಿಸಿ
ವಿವಾಹ : ಹುಟ್ಟು ಮತ್ತು ಪೂರ್ವೋತ್ತರ(ರವಿ ಬೆಳಗೆರೆ) - Vivaha : Huttu Mattu Poorvottara(Ravi Belagere)

ವಿವಾಹ : ಹುಟ್ಟು ಮತ್ತು ಪೂರ್ವೋತ್ತರ(ರವಿ ಬೆಳಗೆರೆ) - Vivaha : Huttu Mattu Poorvottara(Ravi Belagere)

  • Product Code: XN-V-RB
  • Availability: In Stock
  • ₹140.00
  • ₹126.00



ಅತ್ಯಂತ ಆಧುನಿಕ ನಾಗರಿಕ ಸಮಾಜದಿಂದ ಹಿಡಿದು ದುರ್ಗಮ ಅರಣ್ಯದಲ್ಲಿ ವಾಸಿಸುವ ಆದಿವಾಸಿ ಸಮಾಜದವೆರೆಗೆ ಈ ವಿವಾಹ ಎಂಬ ವ್ಯವಸ್ಥೆ ರೂಢಿಸಿದೆ. ಆದಿಮ ಸಮಾಜದಲ್ಲಿ ಹೆಣ್ಣು ಸರ್ವರ ಆಸ್ತಿಯಾಗಿದ್ದಳು. ಮುಂದೆ ಒಂದು ಗುಂಪಿನವರ ಆಸ್ತಿಯಾಗಿ, ಕಾಲ ಕಳೆದಂತೆ ಒಂದು ಗಂಡಿನ ಆಸ್ತಿಯಾದಳು. ಇದು ವಿವಾಹ ವಯವಸ್ಥೆಗೆ ನಾಂದಿಯಾಯಿತು. ಮುಂದು ಧಾರ್ಮಿಕ ಒಪ್ಪಿಗೆಯ ಮುದ್ರೆ ಪಡೆದು ಸುಭದ್ರವಾಯಿತು. ಈಗ ಮದುವೆ ಎಂದರೆ ವರದಕ್ಷಿಣೆ ನೆನಪು ಜೊತೆಗೇ ಬರುವಂತಾಗಿದೆ. ಸಾಧಾರಣ ಮದುವೆಗಳಿಂದ ಹಿಡಿದು ಅತ್ಯಂತ ಆಡಂಬರದ ಮದುವೆಗಳವರೆಗೆ ಎಷ್ಟು ಬಗೆಯ ಮದುವೆಗಳು. ಅಂದಿನಿಂದ ಇಂದಿನವರೆಗೆ ವಿವಾಹದ ಹುಟ್ಟು ಮತ್ತು ಪೂರ್ವೋತ್ತರಗಳ ಇತಿಹಾಸವನ್ನು ಸ್ವಾರಸ್ಯಕರವಾಗಿ ಹೇಳುವ ಕೃತಿ ಇದು.

There are no reviews for this product.

Write a review

Note: HTML is not translated!
Bad           Good