ಇಡ್ಲಿ ವಡ ಡೆಡ್ಲಿ ಮರ್ಡರ್ !(ರವಿ ಬೆಳಗೆರೆ) - Idly Vada Deadly Murder(Ravi Belagere)
- Product Code: XN-IV-RB
- Availability: In Stock
- ₹100.00
₹90.00
ಪತ್ರಕರ್ತ ರವಿ ಬೆಳಗೆರೆ ಅವರ ಕೃತಿ ಇಡ್ಲಿ ವಡ ಡೆಡ್ಲಿ ಮರ್ಡರ್. ಚೆನ್ನೈ (ಆಗಿನ ಮದ್ರಾಸ್) ನಲ್ಲಿಯ ‘ಹೋಟೆಲ್ ಶರವಣ ಭವನ’ ನಡೆಸಿಕೊಂಡಿದ್ದ ರಾಜಗೋಪಾಲನ ಕೊಲೆಗೆ ಸಂಬಂಧಿಸಿದ ಏನೆಲ್ಲ ವಿವರಗಳನ್ನು ನೀಡುವ ದೀರ್ಘ ಲೇಖನವಿದು. ಕಥೆನ ಶೈಲಿಯ ಈ ಬರೆಹವು ಓದುಗರನ್ನು ಸೆಳೆಯುತ್ತದೆ.

