ಇದು ಜೀವ ಇದುವೇ ಜೀವನ(ರವಿ ಬೆಳಗೆರೆ) - Idu Jeeva Iduve Jeevana(Ravi Belagere)
- Product Code: XN-IJIJ-RB
- Availability: In Stock
- ₹250.00
₹225.00
ಪತ್ರಕರ್ತ ಹಾಗೂ ಲೇಖಕ ರವಿ ಬೆಳೆಗೆರೆ ಅವರ ಕೃತಿ-ಇದು ಜೀವ ಇದುವೆ ಜೀವನ. ಬೆಳೆಗೆರೆ ಕೃಷ್ಣಶಾಸ್ತ್ರಿ ಅವರ ಅಧ್ಯಾತ್ಮ ಜೀವಿಗಳು. ತೀರಾ ಸರಳ ಜೀವನ ನಡೆಸಿ ಮಾದರಿಯಾದವರು. ಇವರ ವ್ಯಕ್ತಿಗತ ಬದುಕು, ಬೋಧೆ ಹಾಗೂ ಅಧ್ಯಾತ್ಮಿಕ ಸಾಧನೆ ಕುರಿತು ಬರೆದ ಕೃತಿ ಇದು.

