ಕಶೀರ(ಸಹನಾ ವಿಜಯಕುಮಾರ್) - Kashira(Sahana Vijayakumar)
- Product Code: XN-0BF1
- Availability: In Stock
- ₹435.00
₹391.50
ಪ್ರಜಾಪತಿ ಕಶ್ಯಪ ನಿರ್ಮಿತವಾದ ದೇಶವೇ ಕಶ್ಮೀರ, ಪ್ರವಾಸಿ ತಾಣವೆಂಬ ವರ್ಣನೆ ಈ ಕಾದಂಭರಿಯಲ್ಲಿ ಇಲ್ಲ.ಕಾಶ್ಮೀರಿ ಯುವಕರ ಮನಸ್ಥಿತಿ,ತಮ್ಮ ನೆಲದಲ್ಲಿ ನಿರಾಶ್ರಿತರಾದ ಮೂಲನಿವಾಸಿಗಳ ಕಥೆ ಇದು.ಧಾರ್ಮಿಕ ಮೂಲಭುತವಾದಕ್ಕೆ ಬಲಿಯಾದ ಸಮಾಜದ ಚಿತ್ರಣವನ್ನು ವಿವರಿಸುತ್ತದೆ. ಚೆಲುವಿನ ಕಾಶ್ಮೀರ ಹೇಗೆ ಉರಿಯುವ ಅಗ್ನಿಕುಂಡ ವಾಯಿತು, ಅಲ್ಲಿನ ದಿನ ನಿತ್ಯದ ಸಮಸ್ಯೆಗಳನ್ನು ಲೇಖಕಿ ಬಹಳ ಗಂಭೀರವಾಗಿ ಚರ್ಚಿಸಿ ಓದುಗರಿಗೆ ಮನಮುಟ್ಟುವ ಶೈಲಿಯಲ್ಲ ವಿವರಿಸಿದ್ದಾರೆ.

