ಅನಾಥ ಚಿಹ್ನೆ(ಹೃದಯ ಶಿವ) - Anatha Chihne(Hridaya Shiva)
- Product Code: XN-AC-HS
- Availability: In Stock
- ₹180.00
₹162.00
ಜಗತ್ತಿನ ಅತ್ಯುತ್ತಮ ಇಂಗ್ಲೀಷ್ ಕವನಗಳನ್ನು ಕನ್ನಡ ಕಾವ್ಯಾಸಕ್ತರಿಗೆ ಅನುವಾದಿಸಿಕೊಟ್ಟ ಶರ್ಮರು ಟಿ.ಎಸ್.ಎಲಿಯೆಟ್ ಸೇರಿದಂತೆ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಡಿ.ಆರ್.ನಾಗರಾಜ, ಹೋವಾರ್ಡ್ ಫ್ರಾಸ್ಟ್, ರಾಬರ್ಟ್ ಲವೆಲ್, ನೀಲಾಂಜನೆ, ಮೆನೆಲ ಅಸ್-ಪೋಟಿಯಸ್ಸಿಗೆ ತಮ್ಮ ಕವಿತೆ ಮುಖೇನ ಅಭಿಮಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಕನ್ನಡದ ಬಹುತೇಕ ಸಾಹಿತಿಗಳೊಂದಿಗೆ ಒಳ್ಳೆಯ ಒಡನಾಟ, ಸ್ನೇಹ ಇರಿಸಿಕೊಂಡಿದ್ದರೆಂಬುದು ಮತ್ತೊಂದು ವಿಶೇಷ.

