ಅಭಿಲಾಷ(ಸಾಯಿಸುತೆ) - Abhilasha(Saisuthe)
- Product Code: XN-ABI-S
- Availability: In Stock
- ₹115.00
₹103.50
ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ-ಅಭಿಲಾಷ. ಕಾದಂಬರಿ ಬರಹದಲ್ಲಿ ಸಾಕಷ್ಟು ಹೆಸರು ಮಾಡಿರುವ ಲೇಖಕಿಯು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ತರ್ಕದ ಮೂಲಕ ಪ್ರಶ್ನಿಸುತ್ತಲೇ ಸ್ತ್ರೀ ಧೋರಣೆಗಳನ್ನು ಸಮರ್ಥಿಸಿಕೊಳ್ಳುವ ಅವರ ಸಾಹಿತ್ಯ ರಚನಾ ತಂತ್ರ ಮಾತ್ರವಲ್ಲ; ವಸ್ತು, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಂಭಾಷಣೆಯ ವಿಧಾನ ಎಲ್ಲವೂ ಓದುಗರ ಗಮನ ಸೆಳೆಯುತ್ತದೆ.

