WhatsApp ಮೂಲಕ ಸಂಪರ್ಕಿಸಿ
108 Daily ಮನಿ(ರಂಗಸ್ವಾಮಿ ಮೂಕನಹಳ್ಳಿ) - 108 Daily Money In Kannada (Rangaswamy Mookanahalli)

108 Daily ಮನಿ(ರಂಗಸ್ವಾಮಿ ಮೂಕನಹಳ್ಳಿ) - 108 Daily Money In Kannada (Rangaswamy Mookanahalli)

  • Product Code: XN-108-RM
  • Availability: In Stock
  • ₹150.00
  • ₹135.00



ಹಣ ಹೂಡಿಕೆಯ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರು ರಚಿಸಿದ ಕೃತಿ-108 Daily ಮನಿ. ವಿತ್ತ ಪದಗಳ ಅರ್ಥ ಗುಚ್ಛ ಎಂಬ ಉಪಶೀರ್ಷಿಕೆಯು ಕೃತಿಯ ಸ್ವರೂಪವನ್ನು ತಿಳಿಸುತ್ತದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವೈವಿಧ್ಯಮಯ ಶಬ್ದ-ಅರ್ಥಗಳನ್ನು ಸಂಕಲಿಸಲಾಗಿದೆ. ಇದು, ಹಣಕಾಸು ವ್ಯಾವಹಾರಿಕ ಜಗತ್ತಿನ ಸ್ವಭಾವವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಆರ್ಥಶಾಸ್ತ್ರ, ಲೆಕ್ಕಪತ್ರಶಾಸ್ತ್ರ ಹೀಗೆ ಹಣಕ್ಕೆ ಸಂಬಂಧಿಸಿದ ಯಾವುದೇ ಪರಿಕಲ್ಪನೆಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ನೀ ಕೃತಿ ನೆರವಾಗುತ್ತದೆ.

There are no reviews for this product.

Write a review

Note: HTML is not translated!
Bad           Good