ಫ್ರಮ್ ಪುಲ್ವಾಮಾ(ರವಿ ಬೆಳಗೆರೆ) - Pulwama(Ravi Belagere)
- Product Code: XN-FP-RB
- Availability: In Stock
- ₹120.00
₹108.00
2019ರ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರರು ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಕೃತ್ಯಕ್ಕೆ ಅರೆಸೇನಾ ಪಡೆಯ ಯೋಧರು ಹುತಾತ್ಮರಾದರು. ಈ ಘಟನೆಯು ದೇಶ ವಿದೇಶಗಳಲ್ಲಿ ಭಾರಿ ಚರ್ಚೆಗೆ ಗ್ರಾಸ ಒದಗಿಸಿತು. ಪುಲ್ವಾಮ ದಾಳಿಯ ನಂತರ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಲ್ಲಿಗೆ ನೇರವಾಗಿ ಭೇಟಿ ನೀಡಿ ಘಟನೆಯ ವರದಿ ಮಾಡಿದರು. ಸ್ಥಳಕ್ಕೆ ಹೋಗಿ ವರದಿ ಮಾಡುವುದರ ಜೊತೆಗೆ ಕಾಶ್ಮೀರ ಸಮಸ್ಯೆಯ ಹಿನ್ನೆಲೆಯನ್ನೂ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಭಾರತದ ಉತ್ತರ ತುದಿಯ ಕಾಶ್ಮೀರದಲ್ಲಿನ ತೀವ್ರಗಾಮಿತನ, ಅದಕ್ಕೆ ಕಾರಣವಾದ ರಾಜಕೀಯ ವ್ಯವಸ್ಥೆ, ಅಲ್ಲಿನ ಜನರ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ.

