WhatsApp ಮೂಲಕ ಸಂಪರ್ಕಿಸಿ
ಮಡದಿ ಮತ್ತೊಬ್ಬ ಚೆಲುವಗೆ(ಮೀನಗುಂಡಿ ಸುಬ್ರಮಣ್ಯ) - Madadi Mathtobba Cheluvage(Meenagundi Subramanya)

ಮಡದಿ ಮತ್ತೊಬ್ಬ ಚೆಲುವಗೆ(ಮೀನಗುಂಡಿ ಸುಬ್ರಮಣ್ಯ) - Madadi Mathtobba Cheluvage(Meenagundi Subramanya)

  • Product Code: XN-MMCG-MES
  • Availability: In Stock
  • ₹95.00
  • ₹85.50



ಇಲ್ಲಿ ವಿವರಿಸಿರುವ ಪ್ರಸಂಗಗಳು ನಿಜವಾಗಿ ನಡೆದವುಗಳೆ. ಸಂಬಂಧಪಟ್ಟವರ ಪರಿಚಯವನ್ನು ಮರೆಮಾಚಿ ಬರೆಯಲಾಗಿದೆ. ನಿಮ್ಮ ಸುತ್ತಮುತ್ತಲಿನವರಲ್ಲಿ ಇವರನ್ನು ಗುರುತಿಸಲು ಪ್ರಯತ್ನಿಸಬೇಡಿ. ನಿಮ್ಮ ಊಹೆ ಖಂಡಿತ ತಪ್ಪಾಗುತ್ತದೆ. ಅಷ್ಟು ಚೆನ್ನಾಗಿ ಇವರ ಪರಿಚಯ ಬದಲಾಯಿಸಲಾಗಿದೆ. ಈ ಕಥನಗಳಲ್ಲಿ ಬರುವ ಸಮಸ್ಯೆ ನಿಮಗೂ ಇದೆ ಎಂದಾದರೆ, ಆ ಪಾತ್ರದ ಜೊತೆ ನಿಮ್ಮನ್ನು ನೀವು ಗುರುತಿಸಿಕೊಳ್ಳಿರಿ. ಅಲ್ಲಿರುವ ಪ್ರಶ್ನೆಗಳಿಗೆ ಆ ಪಾತ್ರದ ಬದಲು ನಿಮ್ಮ ಉತ್ತರ ಕಂಡುಕೊಂಡು ಸಮಸ್ಯೆಯಿಂದ ಮುಕ್ತರಾಗಬಹುದು.

There are no reviews for this product.

Write a review

Note: HTML is not translated!
Bad           Good