ಗರ್ಭ ಸಂಸ್ಕಾರ(ಡಾ. ದೀಕ್ಷಿತಾ ವರ್ಕಾಡಿ) - GARBHA SAMSKARA(Dr. Deekshitha Vorkady)
- Product Code: XN-SSH-XN-GRB
- Availability: In Stock
- ₹300.00
₹270.00
ಒಳಗೇನಿದೆ? • ಮಗುವನ್ನು ಗರ್ಭದಲ್ಲಿಯೇ ಧನಾತ್ಮಕವಾಗಿ ಪ್ರಭಾವಿಸುವ ಬಗೆ • ಗರ್ಭಿಣಿಯ ಮಾನಸಿಕ ಆರೋಗ್ಯ • ದಿನಚರಿ, ಗರ್ಭ ಸಂವಾದ, ಆಹಾರ, ಸಂಗೀತ • ಭ್ರೂಣದ ಬುದ್ಧಿಯ ಬೆಳವಣಿಗೆಗೆ ಚಟುವಟಿಕೆಗಳು • ಗರ್ಭ ಸಂಸ್ಕಾರ ಮಾಡಿದ ತಾಯಿ ಮಕ್ಕಳ ಯಶೋಗಾಥೆಗಳು • ಗರ್ಭಿಣಿಯ ತಪ್ಪು-ಕೇಸ್ ಸ್ಟಡಿಗಳು • ಗರ್ಭಿಣಿಗೆ ನಿಷಿದ್ಧವಾದದ್ದು • ಮಗುವಿನೊಂದಿಗೆ ಅತ್ಯುತ್ತಮ ಬಾಂಧವ್ಯಕ್ಕೆ ಮುನ್ನುಡಿ • ನಾರ್ಮಲ್ ಡೆಲಿವರಿ, ಆಸ್ಪತ್ರೆಗೆ ಹೋಗುವ ಮೊದಲಿನ ತಯಾರಿ • ಪ್ರಸವಾನಂತರದ ಆರೋಗ್ಯ • ಮಗು ಹೊಂದಲು ಬಯಸುವ ದಂಪತಿಗಳಿಗೆ ಸಲಹೆ ಮೊದಲಾದ ಬಹುಮುಖ್ಯ ಮಾಹಿತಿಗಳ ಆಗರ ಈ ಪುಸ್ತಕ. ಇದು ಗರ್ಭಸ್ಥ ಸ್ತ್ರೀಗೆ ತಿಳಿದಿರಲೇಬೇಕಾದ ಕನಿಷ್ಠ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಖಂಡಿತವಾಗಿಯೂ ಈ ಜ್ಞಾನ ತಾಯಿ-ಮಗುವಿನ ಬದುಕನ್ನೇ ಬದಲಾಯಿಸಬಹುದು. ನೀವು ಓದಿ. ಇಷ್ಟವಾದರೆ ನಿಮ್ಮ ಆಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಶಕ್ತ, ಶಾಂತ, ಸಂಸ್ಕಾರಿ ಜನಾಂಗದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿರಲಿ.

