ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

Search

Search Criteria
ಅಚ್ಚರಿ!(Dr. ನಾ. ಸೋಮೇಶ್ವರ) - ACHCHARI!(Dr. N. Someswara)
₹250₹225 Ex Tax: ₹225

1. ಬಿಸಿಲು ಮತ್ತು ಮಳೆ ಒಟ್ಟಿಗೆ ಬೀಳುವಾಗ ಕಾಮನಬಿಲ್ಲು ಮೂಡುವುದು ನಮಗೆಗೊತ್ತು. ಹೀಗೆಯೇ ಹುಣ್ಣಿಮೆಯ ರಾತ್ರಿಯಲ್ಲಿ ಮಂಜುಸುರಿಯುವಾಗಚಂದ್ರಬಿಲ್ಲೂ ಮೂಡುತ್ತದೆ.2. ಆಲ್ಕೋಹಾಲ್‌ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಪ್ರಿಯ. ಮರುಳ ಎನ್ನುವಹಣ್ಣಿನಲ್ಲಿ ಪ್ರಾಕೃತಿಕವಾಗಿ 15% ಆಲ್ಕೋಹಾಲ್‌ ಇರುವ ಕಾರಣ, ಕಾಡಿನ ಎಲ್ಲಸಸ್ಯಾಹಾರಿ ಪ್ರಾಣಿಗಳು ಮರುಳ ಹಣ್ಣನ್ನು ತಿಂದು ತೂರಾಡುತ್ತವೆ!3. ಮೊನಾಲಿಸಳಿಗೆ ಹುಬ್ಬೂ ಇಲ್ಲ! ಕಣ್ಣು ರೆಪ್ಪೆಯ ಕೂದಲೂ ಇಲ್ಲ ಎನ್ನುವುದನ್ನುಗಮನಿಸಿದಿರಾ?4. ಕ್ಯಾಟಾಟುಂಬೋ ನದಿಯ, ಮರಕೈಬು ಜೌಗುಪ್ರದೇಶದ ಬಾನಿನಲ್ಲಿ ಗುಡುಗು,ಸಿಡಿಲು, ಮಿಂಚುಗಳ ನಿತ್ಯ ದೀಪಾವಳಿಯು ನಡೆಯುತ್ತದೆ. ಪ್ರತಿ ಸೆಕಂಡಿಗೆ ಮೂರುಮಿಂಚುಗಳಾದರೂ ಭುವಿಯನ್ನು ಬೆಳಗುತ್ತವೆ.5. ಆಫ್ರಿಕದ ಆನೆಯು ಪ್ರಸವದ ವೇಳೆಯಲ್ಲಿ ಹೆಬ್ಬೇವನ್ನು ತಿಂದು ತನ್ನ ಪ್ರಸವವುಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.6. ದುಬೈ ನಗರದಲ್ಲಿರುವ ಎಲ್ಲ ಬಸ್‌ ನಿಲ್ದಾಣಗಳು ಹವಾನಿಯಂತ್ರಿತವಾಗಿವೆ.7. ಈ ಹಳ್ಳಿಯಲ್ಲಿ ಬರೀ ಅವಳಿ ಮಕ್ಕಳೇ ಹುಟ್ಟುತ್ತವೆ!8. ಎಡ್ವರ್ಡ್‌ ಜೆನರ್‌ಗಿಂತಲೂ ಸಿಡುಬಿಗೆ ಭಾರತೀಯರು ಲಸಿಕೆಯನ್ನು ನೀಡುತ್ತದ್ದಿರು!9. ಒಂದು ಡಜ಼ನ್‌ ಸತ್ತ ಹೆಗ್ಗಣಕೆ ಆರಾಣೆ!10. ಬೇವಿನ ಮರದಿಂದ ಸಿಹಿ ಸಿಹಿಯಾದ ಹಾಲು!11. ನೀವು ಹೀಗೆ ಮಾಡಿದರೆ ಸುಲುಭವಾಗಿ ಬೆಂಕಿಯ ಮೇಲೆ ನಡೆಯಬಹುದು.12. ಮಹಾಭಾರತದ ಶಿಶು ಕರ್ಣನು, ನಾಲ್ಕು ನದಿಗಳಲ್ಲಿ ಸುಮಾರು 1700ಕಿ.ಮೀ. ಪ್ರಯಾಣ ಮಾಡಿದ!..

Add to Cart
Showing 1 to 1 of 1 (1 Pages)