WhatsApp ಮೂಲಕ ಸಂಪರ್ಕಿಸಿ
ಕ್ಲಿಯೋಪಾತ್ರಾಳ ಕೊನೇ ಮಗ(ಕರಣಂ ಪವನ್ ಪ್ರಸಾದ್) - Cleopatra(Karanam Pavan Prasad)

ಕ್ಲಿಯೋಪಾತ್ರಾಳ ಕೊನೇ ಮಗ(ಕರಣಂ ಪವನ್ ಪ್ರಸಾದ್) - Cleopatra(Karanam Pavan Prasad)

  • Product Code: XN-CLEO-KPP
  • Availability: In Stock
  • ₹120.00
  • ₹108.00



ನಾಟಕ ಸಾಹಿತ್ಯ ಪ್ರಕಾರವು ಪ್ರದರ್ಶನ ಕಲೆಯ ಅಡಿಯಲ್ಲಿ ನೇರವಾಗಿ ಬರುವುದರಿಂದ, ಇತರೆ ಪ್ರಕಾರ ಸಾಹಿತ್ಯಕ್ಕಿಂತ ಹೆಚ್ಚು ಮಿತಿ ಮತ್ತು ನಿಖರತೆ ಎರಡನ್ನೂ ಹೊಂದಿರುತ್ತದೆ. ಪ್ರದರ್ಶನವಾಗದೇ ನಾಟಕ ಸಾಹಿತ್ಯಕ್ಕೆ ಸಾಫಲ್ಯ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ನಾಟಕ ರಚನೆ ಬಹಳ ತ್ರಾಸದಾಯಕ ಮತ್ತು ಸವಾಲಿನದ್ದು. ರಂಗವೇದಿಕೆ ಮತ್ತು ಪ್ರದರ್ಶನದ ಆದ್ಯಂತ ಅರಿವನ್ನೂ ಅದು ಬೇಡುತ್ತದೆ. ಕಾದಂಬರಿಗಳ ಮಧ್ಯೆ ನಾಟಕಗಳನ್ನು ಬರೆಯುವತ್ತ ನಾನು ಮನಸ್ಸು ಮಾಡುವುದು ಕೂಡ ಇದೇ ಸವಾಲಿನ ಕಾರಣಕ್ಕೆ. ಅದು ನನ್ನಲ್ಲಿನ ಸೃಷ್ಟಿಶೀಲ ಜೀವಂತಿಕೆಯನ್ನ ಸಲಹುತ್ತದೆ.

There are no reviews for this product.

Write a review

Note: HTML is not translated!
Bad           Good