WhatsApp ಮೂಲಕ ಸಂಪರ್ಕಿಸಿ
ಐ ಹೇಟ್ ಮೈ ವೈಫ್(ಜೋಗಿ) - I Hate My Wife(Jogi)

ಐ ಹೇಟ್ ಮೈ ವೈಫ್(ಜೋಗಿ) - I Hate My Wife(Jogi)

  • Product Code: XN-IHMW-J
  • Availability: In Stock
  • ₹200.00
  • ₹180.00



ಜೋಗಿ ಅವರ ‘ಐ ಹೇಟ್ ಮೈ ವೈಫ್ʼ ಪ್ರೀತಿಸದ ಕುರಿತು ದ್ವೇಷಿಸಲಾರೆ, ಕೃತಿಯು ಸ್ಪೂರ್ತಿದಾಯಕ ಘಟನೆಯ ಕುರಿತ ಬರವಣಿಗೆಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ರಮೇಶ್ ಅರವಿಂದ್ ಅವರು, ’ದೇರ್ ಇಸ್ ನತ್ತಿಂಗ್ ಕಾಲ್ಡ್ ಹ್ಯಾಪಿಲಿ ಮ್ಯಾರಿಡ್. ಐದರ್ ಯೂ ಆರ್ ಹ್ಯಾಪಿ ಓರ್ ಯೂ ಆರ್ ಮ್ಯಾರಿಡ್�� ಅನ್ನುವುದು ಪಾರ್ಟಿಗಳಲ್ಲಿ ಬಹಳ ಪಾಪ್ಯುಲರ್ ಆದ ಜೋಕ್. ಈ ಒಂದು ಜೋಕಿನ ಹಿಂದೆ ಎಷ್ಟು ಆಳವಾದ ಸತ್ಯ ಇರುತ್ತೋ ಅಷ್ಟೇ ಜೋರಾದ ನಗು ಅದಕ್ಕೆ ಪ್ರತಿಕ್ರಿಯೆಯಾಗಿ ಸಿಗುತ್ತದೆ. ಎರಡು ಬೇರೆ ಬೇರೆ ಇಗೋಗಳು, ಎರಡು ಬೇರೆ ಬೇರೆ ವಾತಾವರಣದಲ್ಲಿ ಬೆಳೆದಂತಹ ಇಬ್ಬರು ಒಂದೇ ಸೂರಿನ ಕೆಳಗೆ ಮದುವೆ ಅನ್ನುವ ಹೆಸರಿನಲ್ಲಿ ಜೊತೆಗೆ ಬದುಕುತ್ತೇವೆ ಅಮತ ತೆಗೆದುಕೊಳ್ಳುವ ನಿರ್ಧಾರ ಜೀವನದ ‘ವನ್ ಆಫ್ ದ ಟಪೆಸ್ಟ್ ಕಾಂಟ್ರಕ್ಟ್ಸ್’ ಎಂದಿದ್ದಾರೆ. ದಾಂಪತ್ಯದ ಕತೆಗಳ ಕುರಿತಾದ ಪ್ರಸಂಗಗಳು, ಕತೆಗಳು, ವ್ಯಾಕುಲಗಳು, ಹುಡುಕಾಟಗಳು ಈ ಪುಸ್ತಕದಲ್ಲಿ ಇದೆ. ಇದು ಲೈಫ್‌ ಈಸ್‌ ಬ್ಯೂಟಿಫುಲ್‌ ಪುಸ್ತಕದ ಆರನೆಯ ಸರಣಿ. ಲೇಖಕರು ದಾಂಪತ್ಯದ ಸನ್ನಿವೇಷಗಳನ್ನು ಕಂಡು, ದಾಂಪತ್ಯದ ತುಣುಕು, ಆಡಿದ ಮಾತು, ನೋಡಿದ ಕಲಹ, ಕೂಡಿದ ಮನಸ್ಸುಗಳ ಪ್ರತಿಬಿಂಬ ಈ ಪುಸ್ತಕದಲ್ಲಿ ಕತೆಯ ಮುಖಾಂತರ ಹೊರಬಂದಿದೆ. ಸಾಮಾಜಿಕ ಮಾಧ್ಯಮ

There are no reviews for this product.

Write a review

Note: HTML is not translated!
Bad           Good