WhatsApp ಮೂಲಕ ಸಂಪರ್ಕಿಸಿ
ಕಥೆ ಮತ್ತು ಕಥಾವಸ್ತು-(ಎಸ್ ಎಲ್ ಭೈರಪ್ಪ)-Kathe Mattu Kathavastu-(S L Bhyrappa)

ಕಥೆ ಮತ್ತು ಕಥಾವಸ್ತು-(ಎಸ್ ಎಲ್ ಭೈರಪ್ಪ)-Kathe Mattu Kathavastu-(S L Bhyrappa)

  • Product Code: XN-KTH-MTT-KTH
  • Availability: In Stock
  • ₹170.00
  • ₹153.00



‘ಕಥೆ ಮತ್ತು ಕಥಾ ವಸ್ತು’ ಕನ್ನಡದ ಜಯಪ್ರಿಯ ಕಾದಂಬರಿಗಾರ ಎಸ್.ಎಲ್. ಭೈರಪ್ಪನವರ ಕೃತಿ. 1969 ರಲ್ಲಿ ಪ್ರಥಮವಾಗಿ ಪ್ರಕಟವಾದ ಈ ಕೃತಿ 5 ಮರುಮುದ್ರಣಗಳನ್ನು ಕಂಡಿದೆ. ಸಾಹಿತ್ಯದಲ್ಲಿ ಐತಿಹಾಸಿಕ ಮತ್ತು ಸಮಕಾಲೀನತೆ, ಮೌಲ್ಯ ಸ್ವರೂಪ ಮತ್ತು ಸಾಹಿತ್ಯ ಹಾಗೂ ಕತೆ ಮತ್ತು ಕಥಾವಸ್ತು ಎಂಬ ಮೂರು ಮುಖ್ಯ ವಿಚಾರಗಳನ್ನು ವಿವರಿಸಿದ್ದಾರೆ.

There are no reviews for this product.

Write a review

Note: HTML is not translated!
Bad           Good