ಸಂದರ್ಭ ಸಂವಾದ -(ಎಸ್ ಎಲ್ ಭೈರಪ್ಪ)-Sandharba Samvada-(S L Bhyrappa)
- Product Code: XN-SND-SMV-S
- Availability: In Stock
- ₹435.00
₹391.50
ಲೇಖಕ ಎಸ್.ಎಲ್. ಭೈರಪ್ಪ ಅವರ ಕೃತಿ ʻಸಂದರ್ಭ: ಸಂವಾದʼ. ಭೈರಪ್ಪನವರು ಬೇರೆ ಬೇರೆ ಸಂದರ್ಭದಲ್ಲಿ ಆಡಿದ, ಬರೆದ ಮಾತು, ಲೇಖನಗಳ ಸಂಗ್ರಹ ಇಲ್ಲಿದೆ. ಮೂರು ಭಾಷಣಗಳು, ಐದು ಲೇಖನಗಳು, ಏಳು ಸಂದರ್ಶನಗಳು, ಆರು ಚರ್ಚೆಗಳು ಹೀಗೆ ಒಟ್ಟು 21 ಬರಹಗಳಿವೆ.

