WhatsApp ಮೂಲಕ ಸಂಪರ್ಕಿಸಿ
ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು(ರವಿ ಬೆಳಗೆರೆ) - Kargilnalli Hadinelu Dinagalu(Ravi Belagere)

ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು(ರವಿ ಬೆಳಗೆರೆ) - Kargilnalli Hadinelu Dinagalu(Ravi Belagere)

  • Product Code: XN-KH-RB
  • Availability: In Stock
  • ₹160.00
  • ₹144.00



ಪತ್ರಕರ್ತ ರವಿ ಬೆಳಗೆರೆ ಅವರ ಕೃತಿ-ಕಾರ್ಗಿಲ್ ನಲ್ಲಿ ಹದಿನೇಳು ದಿನಗಳು. ಜಮ್ಮು-ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನ ಅತಿಕ್ರಮಿಸುತ್ತಿದ್ದಂತೆ ಅವರ ಸೈನ್ಯವನ್ನು ಹಿಮ್ಮೆಟ್ಟಿಸಲು ನಡೆಸಿದ ಭಾರತದ ದಾಳಿ ಸನ್ನಿವೇಶದಲ್ಲಿ ಅಲ್ಲಿಯ ಚಿತ್ರಣವನ್ನು ನೀಡಿರುವ ಕೃತಿ ಇದು. 17 ದಿನಗಳನ್ನು ಆ ಪ್ರದೇಶದಲ್ಲಿ ಕಳೆದ ಲೇಖಕರ ಅನುಭವಗಳು ಇಲ್ಲಿಯ ವಸ್ತು.

There are no reviews for this product.

Write a review

Note: HTML is not translated!
Bad           Good