WhatsApp ಮೂಲಕ ಸಂಪರ್ಕಿಸಿ
ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ ?(ಮೀನಗುಂಡಿ ಸುಬ್ರಮಣ್ಯ) - Ee Varthanegalu Nimmalli Eshtive ?(Meenagundi Subramanya)

ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ ?(ಮೀನಗುಂಡಿ ಸುಬ್ರಮಣ್ಯ) - Ee Varthanegalu Nimmalli Eshtive ?(Meenagundi Subramanya)

  • Product Code: XN-EVNES-MS
  • Availability: In Stock
  • ₹175.00
  • ₹157.50



ಇಲ್ಲಿ ಬರುವ ವ್ಯಕ್ತಿಗಳ ಸಮಸ್ಯಾವರ್ತನೆಗಳನ್ನು ನೀವು ನಿಮ್ಮ ಸಹವರ್ತಿಗಳಲ್ಲಿ ಗುರುತಿಸಬಹುದು. ಅದು ಅರೆ ಪರಿಣಾಮಕಾರಿ ಓದು. ಇಲ್ಲಿ ಬರುವ ವ್ಯಕ್ತಿಗಳಲ್ಲಿ ನಿಮ್ಮನ್ನು ನೀವೇ ಗುರುತಿಸಿ ಕೊಂಡಿರಾದರೆ ಅದು ಪರಿಣಾಮಕಾರಿ ಓದು. ಈ ಕೃತಿಯ ಲೇಖಕರಾದ ಡಾ|| ಮೀನಗುಂಡಿ ಸುಬ್ರಮಣ್ಯಂ ತಮ್ಮ ಸರಳ ಶೈಲಿಯ ಮೂಲಕ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಚಿತ್ರಗಳನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಇವರು "ಮಾನಸಿಕ ಸಮಸ್ಯೆಗಳಿಗೆ ‘ಮನಸ್ಸು’ ಇಲ್ಲದ ಮಾರ್ಗ" ಎಂಬ ಕೃತಿಯಿಂದ ಓದುಗರಿಗೆ ಸುಪರಿಚಿತರು. ಇದು ಈಗಾಗಲೇ ನಾಲ್ಕನೇ ಆವೃತ್ತಿ ಕಂಡಿರುವ ಯಶಸ್ವಿ ಕೃತಿ.

There are no reviews for this product.

Write a review

Note: HTML is not translated!
Bad           Good